Surprise Me!

ಪ್ರಪಂಚದಾದ್ಯಂತ ಅತಿ ಹೆಚ್ಚು ಮಾರಾಟವಾಗೋ ಟಾಪ್ 10 ಕಾರ್ ಗಳು | Oneindia Kannada

2017-12-07 43 Dailymotion

ಪ್ರಪಂಚದಾದ್ಯಂತ ಅತಿ ಹೆಚ್ಚು ಮಾರಾಟವಾಗೋ ಕಾರ್ ಗಳು ಯಾವುವು ? ಕಾರ್ ಗಳು ಎಂದಾಕ್ಷಣ ಕೇವಲ ಬೆಲೆ ಅಥವಾ ಕೇವಲ ಪವರ್ ಮಾತ್ರವಲ್ಲದೆ . ಆ ಕಾರಿನ ಮೇಂಟೆನೆನ್ಸ್ , ಕಂಫರ್ಟ್ , ಹೊರಾಂಗಣ ಹಾಗು ಒಳಾಂಗಣ ಸ್ಟೈಲ್ ಎಲ್ಲವು ಮುಖ್ಯವಾಗುತ್ತವೆ . ನಿಮ್ಮ ಕನಸಿನ ಕಾರನ್ನು ಕೊಳ್ಳುವ ಮೊದಲು ಬಜೆಟ್ ಮಾತ್ರವಷ್ಟೇ ಮನಸ್ಸಲ್ಲಿಟ್ಟುಕೊಂಡು ಖರೀದಿ ಮಾಡಬಾರದು . ಈ ವಿಡಿಯೋ ದಲ್ಲಿ ನಾವು ನಿಮಗೆ ಪ್ರಪಂಚದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಕಾರ್ ಗಳು ಯಾವುವು ಅನ್ನೋದನ್ನ ತೋರಿಸಿದ್ದೇವೆ . ಕಾರ್ ಕೊಳ್ಳುವ ಮೊದಲು ಈ ವಿಡಿಯೋ ಒಮ್ಮೆ ನೋಡಿದರೆ ನಿಮಗೆ ಉಪಯೋಗವಾಗಬಾಹುದು ಅನ್ನೋದು ನಮ್ಮ ಆಶಯ ಅಷ್ಟೇ .


Cars define a person and showcases his reputation in the society .Here are the most sold cars around the world .